top of page

ಕನ್ನಡ - ವಿಭಾಗ

ಸಂಕ್ಷಿಪ್ತ ಮಾಹಿತಿ :-

ನಮ್ಮ ಕನ್ನಡ ವಿಭಾಗವು ೨೦೧೬ರಲ್ಲಿ ಪ್ರಾರಂಭಗೊಂಡಿತು. ಈ ವಿಭಾಗವು ಎಲ್ಲಾ ವಿದ್ಯಾರ್ಥಿಗಳಿಗೆ ಸಹಾಯ ಸಹಕಾರ ನೀಡುವುದರೊಂದಿಗೆ ಭಾಷಾ ಕಲಿಕೆಗೆ ಉತ್ತೇಜನ ನೀಡುತ್ತದೆ.

ನಮ್ಮ ದೃಷ್ಟಿಕೋನ :-

ಕನ್ನಡ ವಿಷಯದ ಬೋಧನೆಯ ಜೊತೆಗೆ ಎಲ್ಲರಿಗೂ ಕನ್ನಡದ ಒಲವು ಮೂಡಿಸುವುದು ಹಾಗೂ ಸಾಹಿತ್ಯದ ಅಧ್ಯಯನ  ಮೂಲಕ ಭಾಷಾ ಕೌಶಲ್ಯಗಳನ್ನು ಅಭಿವೃದ್ದಿಪಡಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿರುವ ಕವಿತ್ವವನ್ನು ಹೊರಗೆಳೆಯುವುದು ಮತ್ತು ಪ್ರಾದೇಶಿಕ ಭಾಷಾಭಿರುಚಿಯನ್ನು ವಿಮರ್ಶಾತ್ಮಕವಾಗಿ ಮೈಗೂಡಿಸಿಕೊಳ್ಳುವಂತೆ ಮಾಡುವುದು.

ನಮ್ಮ ಧೇಯೋದ್ದೇಶಗಳು :-


ಕನ್ನಡ ವಿಷಯದ ಬೋಧನೆಯ ಜೊತೆಗೆ ಎಲ್ಲರಿಗೂ ಕನ್ನಡದ ಒಲವು ಮೂಡಿಸುವುದು ಹಾಗೂ ಸಾಹಿತ್ಯದ ಅಧ್ಯಯನ ಮೂಲಕ ಭಾಷಾ ಕೌಶಲ್ಯಗಳನ್ನು ಕನ್ನಡ ಪಠ್ಯ ಹಾಗೂ ಸಾಹಿತ್ಯದ ಅಧ್ಯಯನದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಹಾಗೂ ವಿದ್ಯಾರ್ಥಿಗಳ ಮೂಲಕ ನಮ್ಮ ನಾಡು - ನುಡಿಯಲ್ಲಿ ಸರ್ವತೋಮುಖ ಅಭಿವೃದ್ಧಿ ಪಡಿಸುವ ಮತ್ತು ಕನ್ನಡ ಅಧ್ಯಯನವನ್ನು ವ್ಯಾಕರಣ ಬದ್ಧವಾಗಿರಿಸಿ ಕನ್ನಡ ನಾಡು –ನುಡಿ, ಸಾಂಸ್ಕೃತಿಕಕ್ಕೆ ಸಾಹಿತಿಗಳು ನೀಡಿರುವ ಕೊಡುಗೆಗಳನ್ನು ಅರ್ಥೈಸಿಕೊಂಡು ಆ

ನಿಟ್ಟಿನಲ್ಲಿ ವಿದ್ಯಾರ್ಥಿಗಳು ಬೆಳೆಯುವಂತೆ ಪ್ರೇರೇಪಿಸುವ ಗುರಿಯನ್ನು ಹೊಂದಿದ್ದೇವೆ. ಅಭಿವೃದ್ದಿಪಡಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿರುವ ಕವಿತ್ವವನ್ನು ಹೊರಗೆಳೆಯುವುದು ಮತ್ತು ಪ್ರಾದೇಶಿಕ ಭಾಷಾಭಿರುಚಿಯನ್ನು ವಿಮರ್ಶಾತ್ಮಕವಾಗಿ ಮೈಗೂಡಿಸಿಕೊಳ್ಳುವಂತೆ ಮಾಡುವುದು.

ಅಧ್ಯಾಪಕ

satish sir.webp

M A (NET)

bottom of page